ಸಿನಿಮಾ ಸುದ್ದಿಐತಿಹಾಸಿಕ, ಕಾಲ್ಪನಿಕ ವಿಷಯಗಳೆಂದರೆ ಬಹಳ ಇಷ್ಟ: ಎಸ್.ಎಸ್. ರಾಜಮೌಳಿ
ಐತಿಹಾಸಿಕ, ಕಾಲ್ಪನಿಕ ವಿಷಯಗಳೆಂದರೆ ಬಹಳ ಇಷ್ಟ. ಚಿಕ್ಕವನಿದ್ದಾಗಿನಿಂದಲೂ ಇಂತಹ ಕಥೆಗಳನ್ನು ಬಹಳ ಕುತೂಹಲದಿಂದ ಕೇಳುತ್ತಿದ್ದೆ ಎಂದು ಟಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಎಂದೇ ಖ್ಯಾತಿಗಳಿಸಿರುವ ಎಸ್.ಎಸ್.ರಾಜಮೌಳಿ ಹೇಳಿದ್ದಾರೆ...