ಎಸ್.ಎಲ್.ಭೈರಪ್ಪ

ಎಸ್‌.ಎಲ್‌ ಭೈರಪ್ಪ ಸ್ಮಾರಕ ನಿರ್ಮಾಣದ ಕುರಿತು ಸಿಎಂ ಜೊತೆ ಚರ್ಚೆ: DCM ಡಿ.ಕೆ ಶಿವಕುಮಾರ್
ರಾಜ್ಯ

ಎಸ್‌.ಎಲ್‌ ಭೈರಪ್ಪ ಸ್ಮಾರಕ ನಿರ್ಮಾಣದ ಕುರಿತು ಸಿಎಂ ಜೊತೆ ಚರ್ಚೆ: DCM ಡಿ.ಕೆ ಶಿವಕುಮಾರ್

ಸ್ಮಾರಕ ನಿರ್ಮಾಣ ತೀರ್ಮಾನ ನನ್ನೊಬ್ಬನದಲ್ಲ. ಸರ್ಕಾರದ ಹಂತದಲ್ಲಿ ಚರ್ಚಿಸಿ ತೀರ್ಮಾನಿಸಬೇಕಾಗುತ್ತದೆ. ಕಲಾವಿದರು, ಸಾಹಿತಿಗಳ ಸ್ಮಾರಕದ ರೀತಿ ಭೈರಪ್ಪ ಅವರ ಸ್ಮಾರಕವೂ ಆಗಬೇಕು.

ಜಂಬೂ ಸವಾರಿಯನ್ನ ಮಾವುತರೇ ಮಾಡುತ್ತಾರೆ, ದಸರಾ ಉದ್ಘಾಟನೆಗೆ 200 ಜನರೇಕೆ: ಸಾಹಿತಿ ಎಸ್.ಎಲ್. ಭೈರಪ್ಪ ಪ್ರಶ್ನೆ
ರಾಜ್ಯ

ಜಂಬೂ ಸವಾರಿಯನ್ನ ಮಾವುತರೇ ಮಾಡುತ್ತಾರೆ, ದಸರಾ ಉದ್ಘಾಟನೆಗೆ 200 ಜನರೇಕೆ: ಸಾಹಿತಿ ಎಸ್.ಎಲ್. ಭೈರಪ್ಪ ಪ್ರಶ್ನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ ಅದಕ್ಕೆ ಜನರೇಕೆ ಬೇಕು? ಇನ್ನು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಸಹ 200 ಜನರೇಕೆ ಬೇಕು? ಹೀಗೆಂದು ಖ್ಯಾತ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪಪ್ರಶ್ನೆ ಮಾಡಿದ್ದಾರೆ.

ಖ್ಯಾತ ಕಾದಂಬರಿಕಾರ ಎಸ್‍ ಎಲ್‍ ಭೈರಪ್ಪಗೆ 'ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿ
ರಾಜ್ಯ

ಖ್ಯಾತ ಕಾದಂಬರಿಕಾರ ಎಸ್‍ ಎಲ್‍ ಭೈರಪ್ಪಗೆ 'ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿ

ಖ್ಯಾತ ಕನ್ನಡ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರನ್ನು ಧಾರವಾಡದ ಡಾ ದ ರಾ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಸ್ಥಾಪಿಸಿರುವ ಈ ವರ್ಷದ ‘ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಬಸವಣ್ಣನ ಕಾಲದಲ್ಲಿ ಸಮಾಜ ಬದಲಾವಣೆಗೆ ಪಕ್ವವಾಗಿರಲಿಲ್ಲ. ಆದರೆ...ಈಗ: ಎಸ್ ಎಲ್ ಭೈರಪ್ಪ
ರಾಜ್ಯ

ಬಸವಣ್ಣನ ಕಾಲದಲ್ಲಿ ಸಮಾಜ ಬದಲಾವಣೆಗೆ ಪಕ್ವವಾಗಿರಲಿಲ್ಲ. ಆದರೆ...ಈಗ: ಎಸ್ ಎಲ್ ಭೈರಪ್ಪ

ಬಸವಣ್ಣನ ಕಾಲದಲ್ಲಿ ಸಮಾಜ ಬದಲಾವಣೆಗೆ ಪಕ್ವವಾಗಿರಲಿಲ್ಲ. ಈಗ ಶಿಕ್ಷಣ ಸಮಾಜದಲ್ಲಿ ಆ ಪಕ್ವತೆಯನ್ನು ತಂದಿದೆ ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿದ್ದಾರೆ.