ದೇಶ ಡಿ.31 ಮಧ್ಯರಾತ್ರಿಯಿಂದ ಕಾಶ್ಮೀರದಲ್ಲಿ ಎಸ್ಎಂಎಸ್ ಸೇವೆ ಪುನಾರಂಭ
ಮೊಬೈಲ್ ಸಂದೇಶ (ಎಸ್.ಎಂ.ಎಸ್)ಸ್ಥಗಿತಗೊಳಿಸಿದ ಸುಮಾರು ಐದು ತಿಂಗಳ ನಂತರ, ಡಿಸೆಂಬರ್ 31 ಮಧ್ಯರಾತ್ರಿಯಿಂದ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಎಸ್ಎಂಎಸ್ ಸೇವೆಗಳನ್ನು ಪುನಃಸ್ಥಾಪಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಮಂಗಳವಾರ ತಿಳಿಸಿದ್ದಾರೆ.