ದೇಶಮಧ್ಯರಾತ್ರಿ 7 ಗಂಟೆಗಳ ದೀರ್ಘ ಕಾರ್ಯಾಚರಣೆಯ ಮೂಲಕ 500 ರೋಗಿಗಳ ಜೀವ ಉಳಿಸಿದ ಬಿಹಾರ ಡಿಎಂ
ದರ್ಬಂಗಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗಿದ್ದ ಯುವ ಐಎಎಸ್ ಅಧಿಕಾರಿ ಡಾ. ಎಸ್.ಎಂ ತ್ಯಾಗರಾಜನ್ ಅವರು ಮಧ್ಯರಾತ್ರಿಯಲ್ಲಿ 7 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಬರೋಬ್ಬರಿ 500 ರೋಗಿಗಳ ಜೀವ ಉಳಿಸಿದ್ದಾರೆ.