ಕ್ರಿಕೆಟ್ಮುಖ್ಯಮಂತ್ರಿಗಾಗಿ ಕಾಯ್ದಿರಿಸಿದ IPL ಪಂದ್ಯದ ಟಿಕೆಟ್ ಮಾಡೆಲ್ ಕೈಯಲ್ಲಿ; ವಿವಾದ ಸೃಷ್ಟಿ!
ಏಪ್ರಿಲ್ 18ರ ಶನಿವಾರ ಉಪ್ಪಲ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು CSK ನಡುವಿನ IPL ಪಂದ್ಯದ ಮುಖ್ಯಮಂತ್ರಿಕಾಗಿ ಕಾಯ್ದಿರಿಸಿದ್ದ ಟಿಕೆಟ್ ಗಳು ನಟಿಯೊಬ್ಬರು ಹಿಡಿದುಕೊಂಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.