ಕ್ರಿಕೆಟ್ಐಪಿಎಲ್-2021: ಹೈದರಾಬಾದ್ ತಂಡಕ್ಕೆ 2ನೇ ಗೆಲುವು; ರಾಜಸ್ಥಾನ ರಾಯಲ್ಸ್ ವಿರುದ್ಧ ಎಸ್ ಹೆಚ್ ಆರ್ ಗೆ 7 ವಿಕೆಟ್ ಜಯ
ಐಪಿಎಲ್-2021 ರಲ್ಲಿ ಸತತ 5 ಸೋಲುಗಳನ್ನು ಕಂಡಿದ್ದ ಹೈದರಾಬಾದ್ ಸನ್ ರೈಸರ್ಸ್ ತಂಡ ಸೆ.27 ರಂದು ದುಬೈ ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದೆ.