ಎಸ್. ಸುರೇಶ್ ಕುಮಾರ್

ಮಾತು ತಪ್ಪಿತಾ ಸರ್ಕಾರ? ಸುಧಾ ಮೂರ್ತಿ ದಂಪತಿ ಖಾಸಗಿ ಮಾಹಿತಿ ಬಹಿರಂಗವಾದದ್ದು ಹೇಗೆ; ಸುರೇಶ್​ ಕುಮಾರ್​ ಕಿಡಿ
ರಾಜ್ಯ

ಮಾತು ತಪ್ಪಿತಾ ಸರ್ಕಾರ? ಸುಧಾ ಮೂರ್ತಿ ದಂಪತಿ ಖಾಸಗಿ ಮಾಹಿತಿ ಬಹಿರಂಗವಾದದ್ದು ಹೇಗೆ; ಸುರೇಶ್​ ಕುಮಾರ್​ ಕಿಡಿ

ಸಾರ್ವಜನಿಕರು ನೀಡುವ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಹೈಕೋರ್ಟ್​ ಮುಂದೆ ಈ ವಿಚಾರ ಬಂದಾಗಲೂ ಎಲ್ಲರ ಖಾಸಗಿ ಸ್ವಾತಂತ್ರ್ಯವನ್ನು ರಕ್ಷಿಸಲಾಗುವುದು ಎಂದು ಹೇಳಲಾಗಿತ್ತು.

ಕೊಳೆತ ಹಣ್ಣುಗಳ ಜತೆ ಒಳ್ಳೆಯ ಹಣ್ಣು ಸೇರಿಕೊಂಡರೆ ಅವೂ ಕೆಡಬಹುದೆ?: ಸುರೇಶ್ ಕುಮಾರ್ ಗೆ ದೇವನೂರು ಮಹಾದೇವ
ರಾಜಕೀಯ

ಕೊಳೆತ ಹಣ್ಣುಗಳ ಜತೆ ಒಳ್ಳೆಯ ಹಣ್ಣು ಸೇರಿಕೊಂಡರೆ ಅವೂ ಕೆಡಬಹುದೆ?: ಸುರೇಶ್ ಕುಮಾರ್ ಗೆ ದೇವನೂರು ಮಹಾದೇವ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್. ಸುರೇಶ್ ಕುಮಾರ್ "ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ '' ಎಂಬ ಹೇಳಿಕೆ ನೋಡಿ ನನಗೆ ಶಾಕ್ ಆಯಿತು.

ಟಿಪ್ಪು ಪಠ್ಯ ತೆಗೆಯುವ ಬಗ್ಗೆ ಪರಿಶೀಲನಾ ಸಮಿತಿಗೆ ವರದಿ ನೀಡಲು ಸೂಚನೆ- ಸಚಿವ ಸುರೇಶ್ ಕುಮಾರ್ 
ರಾಜ್ಯ

ಟಿಪ್ಪು ಪಠ್ಯ ತೆಗೆಯುವ ಬಗ್ಗೆ ಪರಿಶೀಲನಾ ಸಮಿತಿಗೆ ವರದಿ ನೀಡಲು ಸೂಚನೆ- ಸಚಿವ ಸುರೇಶ್ ಕುಮಾರ್ 

ಟಿಪ್ಪು ಸುಲ್ತಾನ್ ಪಠ್ಯವನ್ನು ಶಾಲಾ ಪಠ್ಯ ಕ್ರಮದಿಂದ ತೆಗೆಯುವ ರಾಜ್ಯಸರ್ಕಾರದ ನಿರ್ಧಾರ ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ಕೇಳಿಬರುತ್ತಿವೆ.

ಹಾಲಿ ಶಾಸಕ-ಮಾಜಿ ಮೇಯರ್ ನಡುವೆ ನೇರ ಹಣಾಹಣಿ: ಸುರೇಶ್ ಕುಮಾರ್ ಗೆ ಶ್ರೀರಕ್ಷೆಯಾಗುತ್ತಾ ಕ್ಲೀನ್ ಇಮೇಜ್  ?
ರಾಜಕೀಯ

ಹಾಲಿ ಶಾಸಕ-ಮಾಜಿ ಮೇಯರ್ ನಡುವೆ ನೇರ ಹಣಾಹಣಿ: ಸುರೇಶ್ ಕುಮಾರ್ ಗೆ ಶ್ರೀರಕ್ಷೆಯಾಗುತ್ತಾ ಕ್ಲೀನ್ ಇಮೇಜ್ ?

ರಾಜಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಸುರೇಶ್ ಕುಮಾರ್ ಮತ್ತು ಮಾಜಿ ಮೇಯರ್ ಜಿ ಪದ್ಮಾವತಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ...