ವಿದೇಶಪಾಕ್-ಚೀನಾಗೆ ಟಕ್ಕರ್: ಪಿಒಕೆ, ಅಕ್ಸಯ್ ಚಿನ್ ಭಾರತದ ಅವಿಭಾಜ್ಯ ಅಂಗ ಎಂದು ಬಿಂಬಿಸಿದ ರಷ್ಯಾ ನಕ್ಷೆ!
ಭಾರತದ ವಿರುದ್ಧ ಸದಾ ದ್ವೇಷ ಕಾರುವ ಪಾಕಿಸ್ತಾನ ಮತ್ತು ಚೀನಾಗೆ ರಷ್ಯಾ ಶಾಕ್ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಅರುಣಾಚಲ ಪ್ರದೇಶಗಳನ್ನು ಭಾರತದ ಅವಿಭಾಜ್ಯ ಅಂಗವೆಂದು ರಷ್ಯಾ ಗುರುತಿಸಿದೆ.