ದೇಶSC, ST ಒಳಮೀಸಲು ಕುರಿತಾಗಿ ಭಾರತ ಬಂದ್; ಮಿಶ್ರ ಪ್ರತಿಕ್ರಿಯೆ, ಹಲವು ಸಂಘಟನೆಗಳ ಬೆಂಬಲ
ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಉಪವರ್ಗೀಕರಣದ ಕುರಿತು ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪನ್ನು ವಿರೋಧಿಸಿ ಹಲವು ಗುಂಪುಗಳು ಬುಧವಾರ ಕರೆ ನೀಡಿದ್ದ ಭಾರತ್ ಬಂದ್ಗೆ ದೇಶಾದ್ಯಂತ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.