ದೇಶಚೆನ್ನೈ: SBI ಬ್ರಾಂಚ್ ಮ್ಯಾನೇಜರ್ ಗೆ ಮಾಜಿ ಕೇಂದ್ರ ಸಚಿವ ಎಂಕೆ ಅಳಗಿರಿ ಪುತ್ರಿಯಿಂದ ಕಪಾಳಮೋಕ್ಷ! Video ವೈರಲ್
ವೈರಲ್ ವಿಡಿಯೋದಲ್ಲಿ ಕಚೇರಿಯಂತಿರುವ ಸ್ಥಳವೊಂದರಲ್ಲಿ ಕಯಲ್ವಿಳಿ, ವ್ಯಕ್ತಿಯೊಬ್ಬರೊಂದಿಗೆ ಕುಳಿತು ಎಸ್ಬಿಐ ಬ್ರಾಂಚ್ ಮ್ಯಾನೇಜರ್ ಜೊತೆಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ.