ದೇಶSikkim polls 2024: Bhaichung Bhutiaಗೆ ಮತ್ತೆ ಸೋಲು, 10 ವರ್ಷಗಳಲ್ಲಿ 6 ಬಾರಿ ಸೋತ ಫುಟ್ಬಾಲ್ ತಾರೆ!
ತೀವ್ರ ಕುತೂಹಲ ಕೆರಳಿಸಿದ್ದ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಉಪಾಧ್ಯಕ್ಷ ಬೈಚುಂಗ್ ಭುಟಿಯಾಗೆ ಮತ್ತೆ ಸೋಲಾಗಿದ್ದು, ಭಾರತದ ಫುಟ್ಬಾಲ್ ತಾರೆ 10 ವರ್ಷಗಳಲ್ಲಿ 6ನೇ ಬಾರಿಗೆ ಸೋತಿದ್ದಾರೆ.