ರಾಜ್ಯಬೆಳಗಾವಿ SDA ಆತ್ಮಹತ್ಯೆ ಪ್ರಕರಣ: Delete ಆದ ಸಂದೇಶಗಳ ಬಗ್ಗೆ ತಹಶೀಲ್ದಾರ್ಗೆ ಪೊಲೀಸರ ಪ್ರಶ್ನೆ
ಯಾದವಣ್ಣನವರ್ ಅವರ ಸಂದೇಶವನ್ನು ಏಕೆ ಅಳಿಸಿದ್ದಾರೆ, ಅವರು ಸಾಯುವ ಗಂಟೆಗಳ ಮೊದಲು ಏನು ಕಳುಹಿಸಿದ್ದರು ಎಂದು ಪ್ರಸ್ನಿಸಿದ್ದಾರೆ. ಯಾದಣ್ಣನವರ್ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಯಾರೋಬ್ಬರು ಏಕೆ ಪ್ರಯತ್ನ ಪಡಲಿಲ್