ದೇಶಜಸ್ಟಿಸ್ ಲೋಯಾ ಪ್ರಕರಣ: ಹೇಳಿಕೆ ನೀಡಲು ಸಹೋದರ ಶ್ರೀನಿವಾಸ್ ಲೋಯಾ ಹಿಂದೇಟು!
ಜಸ್ಟಿಸ್ ಬಿಹೆಚ್ ಲೋಯಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರ ಸಹೋದರ ಶ್ರೀನಿವಾಸ್ ಲೋಯಾ ಹೇಳಿದ್ದಾರೆ.