ರಾಜ್ಯSIR ಡ್ಯೂಟಿಯಲ್ಲಿ ಶಿಕ್ಷಕರು ಬ್ಯುಸಿ: ಸರ್ಕಾರಿ ಶಾಲೆ ಮಕ್ಕಳ ದುಸ್ಥಿತಿ ಕೇಳೋರೇ ಇಲ್ಲ !
ಕಳೆದ ಸುಮಾರು ಎರಡು ತಿಂಗಳಿಂದ SIR ಕರ್ತವ್ಯದ ಹಿನ್ನೆಲೆಯಲ್ಲಿ ಶಿಕ್ಷಕರು ತಮಗೆ ನಿಗದಿಪಡಿಸಿದ ವಿಷಯಗಳ ಹೊರತಾಗಿಯೂ ಇತರ ವಿಷಯಗಳನ್ನು ಬೋಧಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೆಲವೊಮ್ಮೆ ಮುಖ್ಯಶಿಕ್ಷಕರೂ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತಿದೆ.