ರಾಜ್ಯ'SSLC ಮಕ್ಕಳಿಗೆ ಬೋರ್ಡ್ ಎಕ್ಸಾಂ ಇದೆ, ಎಲ್ಲೇ ಸಿಕ್ಕಿದ್ರೂ ಅವರನ್ನ ಹತ್ತಿಸ್ಕೊಳ್ಳಿ': ಬಸ್ ಕಂಡಕ್ಟರ್ ಮಾನವೀಯತೆ; Video
ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಯಾಣ ಸುಗಮವಾಗಲು ಕೆಎಸ್ಆರ್ಟಿಸಿ ಉಚಿತ ಪ್ರಯಾಣ ಘೋಷಿಸಿದ್ದು, ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಬಹುದು.