ದೇಶSSLV-D1/EOS-02 ಮಿಷನ್ : ಎಲ್ಲಾ ಹಂತಗಳು ಸಹಜವಾಗಿದ್ದು, ಕಕ್ಷೆಗೆ ಸೇರಿಸಲಾಗಿದೆ, ಆದರೆ ಅಸ್ಥಿರವಾಗಿದೆ: ಇಸ್ರೊ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋ, ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹಕ - ಎಸ್ಎಸ್ಎಲ್ವಿ-ಡಿ1 ಇಒಎಸ್ -02 ಉಪಗ್ರಹವನ್ನು ಮತ್ತು ವಿದ್ಯಾರ್ಥಿಗಳೇ ತಯಾರಿಸಿರುವ AzadiSAT ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ.