ದೇಶಪಂಜಾಬ್ನ ಎಲ್ಲಾ 117 ಸ್ಥಾನಗಳಲ್ಲಿಯೂ ಬಿಜೆಪಿ ಏಕಾಂಗಿ ಸ್ಪರ್ಧೆ: ಅಕಾಲಿ ದಳದೊಂದಿಗೆ ಮೈತ್ರಿ ಮಾತುಕತೆ ನಡುವೆ ಮಹತ್ವದ ಘೋಷಣೆ
ಪಂಜಾಬ್ನಲ್ಲಿ ಅಕಾಲಿ ದಳ ಮತ್ತು ಬಿಜೆಪಿ ನಡುವಿನ ಮೈತ್ರಿ ಬಗ್ಗೆ ಊಹಾಪೋಹಗಳು ಹರಡಿವೆ. ಏತನ್ಮಧ್ಯೆ, ಬಿಜೆಪಿ ನಾಯಕತ್ವವು ವಿಭಿನ್ನ ಹೇಳಿಕೆಯನ್ನು ನೀಡಿದೆ. ಪಂಜಾಬ್ನ ಎಲ್ಲಾ 117 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ...