ದೇಶಕಾವೇರಿ ವಿವಾದ ಎಎಐಎಡಿಎಂಕೆ ಸಂಸದ ಎಸ್ ಆರ್ ಮುತ್ತುಕರುಪ್ಪನ್ ರಾಜೀನಾಮೆಗೆ ಮುಂದು
ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಅನುಷ್ಠಾನಗೊಳಿಸುವಲ್ಲಿ ಕೇಂದ್ರಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಸಂಸದ ಎಸ್ ಆರ್ ಮುತ್ತುಕರುಪ್ಪನ್ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.