ಎಸ್ ಅಂಗಾರ

ಬಿಜೆಪಿ ಸಂಧಾನ ಯಶಸ್ವಿ: ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆದ ಅಂಗಾರ
ರಾಜಕೀಯ

ಬಿಜೆಪಿ ಸಂಧಾನ ಯಶಸ್ವಿ: ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆದ ಅಂಗಾರ

ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಮುನಿಸಿಕೊಂಡು ರಾಜಕೀಯ ನಿವೃತ್ತಿ ಘೋಷಿಸಿದ್ದ ಸುಳ್ಯ ಬಿಜೆಪಿ ಶಾಸಕ ಎಸ್ ಅಂಗಾರ ಯೂಟರ್ನ್ ಹೊಡೆದಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರ: ಅಂಗಾರ ವಿರುದ್ಧ ಬಿಜೆಪಿಯಲ್ಲಿ ಅಪಸ್ವರ; ಅಭ್ಯರ್ಥಿ ಬದಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ರಾಜಕೀಯ

ಸುಳ್ಯ ವಿಧಾನಸಭಾ ಕ್ಷೇತ್ರ: ಅಂಗಾರ ವಿರುದ್ಧ ಬಿಜೆಪಿಯಲ್ಲಿ ಅಪಸ್ವರ; ಅಭ್ಯರ್ಥಿ ಬದಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದು ಕಾಂಗ್ರೆಸ್‌ಗೆ ತಿರುಗುಬಾಣವಾಗಿದೆ. ಅಭ್ಯರ್ಥಿ ಬದಲಿಸುವಂತೆ ಕಾರ್ಯಕರ್ತರು ಪಟ್ಟು ಹಿಡಿದು, ಪ್ರತಿಭಟನೆಗಿಳಿದಿದ್ದಾರೆ.

ವಿದೇಶಗಳಿಗೆ ಹಾರಲು ಶೀಘ್ರದಲ್ಲೇ ರೆಕ್ಕೆಗಳನ್ನು ಮರಳಿ ಪಡೆಯಲಿವೆ ಮಂಗಳೂರು ಶೀತಲ ಮೀನುಗಳು
ರಾಜ್ಯ

ವಿದೇಶಗಳಿಗೆ ಹಾರಲು ಶೀಘ್ರದಲ್ಲೇ ರೆಕ್ಕೆಗಳನ್ನು ಮರಳಿ ಪಡೆಯಲಿವೆ ಮಂಗಳೂರು ಶೀತಲ ಮೀನುಗಳು

ರಾಜ್ಯದ ಕರಾವಳಿ ಪ್ರದೇಶದಿಂದ ವಿಮಾನದ ಮೂಲಕ ವಿದೇಶಗಳಿಗೆ ಶೀತಲವಾಗಿರುವ ಮೀನುಗಳ ರಫ್ತು ಐದು ವರ್ಷಗಳ ನಂತರ ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.

ಸುಳ್ಯ ಶಾಸಕ ಎಸ್ ಅಂಗಾರಗೆ ಕೊರೋನಾ ದೃಢ 
ರಾಜ್ಯ

ಸುಳ್ಯ ಶಾಸಕ ಎಸ್ ಅಂಗಾರಗೆ ಕೊರೋನಾ ದೃಢ 

ರಾಜ್ಯದ ಇನ್ನೋರ್ವ ಶಾಸಕರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕು ಶಾಸಕ  ಎಸ್ ಅಂಗಾರ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.