ಕೊರೋನಾ ಸೋಂಕು ಕಾಲಿಟ್ಟ ನಂತರ ಕರ್ತವ್ಯ ನಿಷ್ಠೆ, ಮಾನವೀಯತೆಗೆ ಸಾಕ್ಷಿಯಾದ ನಗರದ ಪೊಲೀಸರು ಇದೀಗ ಸೋಂಕಿನಿಂದ ಗುಣಮುಖರಾಗಿ ಬಂದ ನಂತರವೂ ಪ್ಲಾಸ್ಮಾ ದಾನದ ಮೂಲಕ ಮತ್ತೊಬ್ಬರ ಜೀವ ರಕ್ಷಣೆಗೆ ಆದ್ಯತೆ ನೀಡಿದ್ದಾರೆ.