ಸೇವಾತೆರಿಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎಸಿ ರೈಲು ಹಾಗೂ ಮೊದಲ ದರ್ಜೆ ರೈಲು ಪ್ರಯಾಣ ದರವು ಏರಿಕೆಯಾಗಿರುವುದಾಗಿ ತಿಳಿದುಬಂದಿದೆ...