ಸಿನಿಮಾ ಸುದ್ದಿದೊಡ್ಡ ಮೊತ್ತ ನೀಡಿ ನಟಿಯನ್ನು ರೆಸಾರ್ಟ್ ಗೆ ಕರೆಸಿದ್ದರು: ತ್ರಿಷಾ ಬಗ್ಗೆ AIADMK ಮಾಜಿ ಸದಸ್ಯ ಅವಹೇಳನಕಾರಿ ಹೇಳಿಕೆ
ಎಐಎಡಿಎಂಕೆ ಮಾಜಿ ಸದಸ್ಯ ಎವಿ ರಾಜು ಅವರು ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ.