ಎಳೆಯರು ನಾವು ಗೆಳೆಯರು

ಕಥೆಗಾರನ ಸಂದೇಶದ ಭಾರಕ್ಕೆ ಮಂಕಾದ ಎಳೆಯರ ತುಂಟಾಟ, ಸಾಹಸ ಮತ್ತು ಮುಗ್ಧತೆ
ಮಕ್ಕಳ ಸಿನೆಮಾಗಳು ಅಂದರೆ ಕೂಡಲೇ ನೆನಪಿಗೆ ಬರುವುದು ಸಾಹಸಮಯ ಸನ್ನಿವೇಶಗಳು-ಕಥೆಗಳು. ಆ ಕಥೆಗಳಿಗೆ ಬೆನ್ನುಲುಬಾಗಿ ನಿಲ್ಲುವುದು ಮಕ್ಕಳ ತುಂಟಾಟ, ಮುಗ್ಧತೆಯಿಂದ ಹುಟ್ಟುವ ಚೇಷ್ಟೆಗಳು

ಈ ವಾರ ಬರಲಿದ್ದಾರೆ ಎಳೆಯ ಗೆಳೆಯರು!
ಟಿವಿ ರಿಯಾಲಿಟಿ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್ ನಲ್ಲಿ ಭಾಗವಹಿಸಿದ್ದ ೧೦ ಪುಟ್ಟ ಮಕ್ಕಳ 'ಎಳೆಯರು ನಾವು ಗೆಳೆಯರು' ಈಗ ಬಿಡುಗಡೆಗೆ ಸಿದ್ಧವಾಗಿದೆ. ವಿಕ್ರಂ ಸೂರಿ ನಿರ್ದೇಶನದ ಈ ಸಿನೆಮಾದಲ್ಲಿ ತೇಜಸ್ವಿನಿ,

