ದೇಶಬಿಪಿಒ, ಐಟಿಇಎಸ್ ಕಂಪೆನಿಗಳಿಗೆ ಸರ್ಕಾರದ ಸರಳ ಮಾರ್ಗಸೂಚಿ: ವರ್ಕ್ ಫ್ರಮ್ ಹೋಂ, ವರ್ಕ್ ಫ್ರಮ್ ಎನಿವೇರ್ ವಿಸ್ತರಣೆ
ಬಿಪಿಒಗಳು ಮತ್ತು ಐಟಿಇಎಸ್ ಕಂಪೆನಿಗಳ ಮೇಲಿನ ತೀವ್ರ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಸರಳ ಮಾರ್ಗಸೂಚಿಗಳನ್ನು ಘೋಷಿಸಿದ್ದು ಮನೆಯಿಂದಲೇ ಕೆಲಸ (work from home) ಮತ್ತು ಎಲ್ಲಿಂದ ಬೇಕಾದರೂ ಕೆಲಸ (work from anywhere) ಮಾಡುವ ಅವಕಾಶವನ್ನು ನೀಡಿದೆ.