ಸಿನಿಮಾ ಸುದ್ದಿ'ಎಲ್ಲಿ ನನ್ನ ವಿಳಾಸ’ ಚಿತ್ರದಲ್ಲಿ ಇರಲಿದೆ 2 ಕ್ಲೈಮ್ಯಾಕ್ಸ್ !
ಕನ್ನಡ ಚಿತ್ರ ರಸಿಕರು ಕೇವಲ ಸ್ಟಾರ್ ನಟರ ಚಿತ್ರಗಳನ್ನು ಮಾತ್ರವಲ್ಲದೆ, ಸದಭಿರುಚಿಯುಳ್ಳ ಯಾವುದೇ ಚಿತ್ರಗಳನ್ನು ಸ್ವಾಗತಿಸುವ ಮೂಲಕ ಹೊಸಬರಿಗೆ ಉತ್ತೇಜನ ನೀಡುತ್ತಿದ್ದಾರೆ ಅಲ್ಲದೆ ಇತ್ತೀಚೆಗೆ ವಿಶಿಷ್ಟ ಶೀರ್ಷಿಕೆಯ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಸಾಲಿಗೆ 'ಎಲ್ಲಿ ನನ್ನ ವಿಳಾಸ’ ಕೂಡ ಸೇರ್ಪಡೆಯಾಗಲಿದೆ