ರಾಜ್ಯಕೊರೋನಾವೈರಸ್: ಮಾರ್ಚ್ 31ರವರೆಗೂ ಎಲ್ಲಾ ಶಿಕ್ಷಕರು ಮನೆಯಿಂದಲೇ ಕೆಲಸ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಒಂದರಿಂದ ಆರನೇ ತರಗತಿವರೆಗಿನ ತರಗತಿಗಳು ರದ್ದುಗೊಂಡ ಬೆನ್ನಲ್ಲೇ , ಏಳು ಮತ್ತು 10ನೇ ತರಗತಿಯನ್ನು ಮುಂದೂಡಲಾಗಿರುವ ಸರ್ಕಾರ ಇದೀಗ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಎಲ್ಲಾ ಶಿಕ್ಷಕರು ಮಾರ್ಚ್ 31ರವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ನಿರ್ದೇಶಿಸಿದೆ.