ದೇಶಉತ್ತರ ಪ್ರದೇಶ: ಎಲ್ಲಾ ದೇವಾಲಯಗಳಲ್ಲಿ 'ರಾಮಚರಿತಮಾನಸ ಪಠಣ'ಕ್ಕೆ ಮುಖ್ಯಮಂತ್ರಿ ಆದೇಶ!
ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಏಪ್ರಿಲ್ 5 ರಂದು ಮಧ್ಯಾಹ್ನ ಪ್ರಾರಂಭವಾಗುವ ಪಠಣವು ಏಪ್ರಿಲ್ 6 ರಂದು ಮಧ್ಯಾಹ್ನ 12 ಗಂಟೆಗೆ ರಾಮ ಲಲ್ಲಾ ಮೂರ್ತಿಯ 'ಸೂರ್ಯ ತಿಲಕ'ದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.