ದೇಶಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡುವ ಮೂಲಕ 'ದುರಾಸೆಯ ವ್ಯಕ್ತಿ' ಅನ್ನಿಸಿಕೊಳ್ಳಲು ಬಯಸಲ್ಲ: ಚಿರಾಗ್ ಪಾಸ್ವಾನ್
ಬಿಹಾರವನ್ನು ಮೀರಿ 'ಎನ್ಡಿಎ ಪಾಲುದಾರ'ನಾಗಿ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಪಕ್ಷದ ಹೆಜ್ಜೆಗುರುತುಗಳನ್ನು ವಿಸ್ತರಿಸಲು ಬಯಸುತ್ತೇನೆ ಎಂದು ಹೇಳಿದರು.