ದೇಶಲಾಕ್ಡೌನ್, ಬೇಸಿಗೆಯ ಉಷ್ಣತೆ ಅನಿಲ ಸೋರಿಕೆಗೆ ಕಾರಣವಾಯಿತೆ? ಮಾಲಿನ್ಯ ನಿಯಂತ್ರಣ ಮುಖ್ಯಸ್ಥರು ಹೇಳಿದ್ದೇನು?
ವಿಶಾಖಪಟ್ಟಣಂ ವಿಷಾನಿಲ ಸೋರಿಕೆಯಿಂದಾಗಿ 11 ಮಂದಿ ಮೃತಪಟ್ಟಿದ್ದು ಸಾವಿರಾರು ಮಂದಿ ಅಸ್ವಸ್ಥರಾಗಿದ್ದಾರೆ. ಇನ್ನು ಅನಿಲ ಸೋರಿಕೆಗೆ ಕಾರಣ ಏನಿರಬಹುದು ಎಂದು ಆಂಧ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥರು ಅಂದಾಜಿಸಿದ್ದಾರೆ.