ಕ್ರಿಕೆಟ್IPL 2025: ಗುಜರಾತ್ ಟೈಟನ್ಸ್ ಗೆಲುವಿನ ಓಟಕ್ಕೆ ಲಗಾಮು ಹಾಕಿದ LSG, 6 ವಿಕೆಟ್ ಜಯ!
IPL 2025ರ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಲಖನೌ ಸೂಪರ್ ಜೈಂಟ್ಸ್ ಕೊನೆಯ ಓವರ್ನಲ್ಲಿ ಆರು ವಿಕೆಟ್ಗಳಿಂದ ಜಯಗಳಿಸಿತು. ಗುಜರಾತ್ ನೀಡಿದ 181 ರನ್ ಗಳ ಗುರಿಯನ್ನು ಇನ್ನು ಮೂರು ಎಸೆತ ಬಾಕಿ ಇರುವಂತೆ 186 ರನ್ ಬಾರಿಸಿ ಗೆಲುವಿನ ನಗೆ ಬೀರಿತು.