ಎಲ್ಎಸ್‌ಜಿ vs ಆರ್‌ಸಿಬಿ

IPL 2026: ಕೊಹ್ಲಿ ವಿಕೆಟ್ ಪಡೆದದ್ದು ಒಳ್ಳೆಯದು, ಆದರೆ ಪಂದ್ಯ ಗೆದ್ದಿದ್ದೇ ತುಂಬಾ ಮುಖ್ಯ: LSG ವೇಗಿ ಪ್ರಿನ್ಸ್ ಯಾದವ್
ಕ್ರಿಕೆಟ್

IPL 2026: ಕೊಹ್ಲಿ ವಿಕೆಟ್ ಪಡೆದದ್ದು ಒಳ್ಳೆಯದು, ಆದರೆ ಪಂದ್ಯ ಗೆದ್ದಿದ್ದೇ ತುಂಬಾ ಮುಖ್ಯ: LSG ವೇಗಿ ಪ್ರಿನ್ಸ್ ಯಾದವ್

ಈ ಆವೃತ್ತಿಯಲ್ಲಿ ಪ್ರಿನ್ಸ್ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪರ್ಪಲ್ ಕ್ಯಾಪ್ ಟೇಬಲ್ ಟಾಪರ್‌ಗಳಾದ ಭುವನೇಶ್ವರ್ ಕುಮಾರ್ (17) ಮತ್ತು ಅನ್ಶುಲ್ ಕಾಂಬೋಜ್ (17) ಅವರಿಗಿಂತ ಒಂದು ವಿಕೆಟ್‌ನಿಂದ ಹಿಂದುಳಿದಿದ್ದಾರೆ.

IPL 2025: LSGಗೆ ಒತ್ತಡ, ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳುವತ್ತ RCB; ಹೊಸ ಸಾಧನೆ ಮಾಡುತ್ತಾ ರಜತ್ ಪಾಟೀದಾರ್ ಪಡೆ?
ಕ್ರಿಕೆಟ್

IPL 2025: LSGಗೆ ಒತ್ತಡ, ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳುವತ್ತ RCB; ಹೊಸ ಸಾಧನೆ ಮಾಡುತ್ತಾ ರಜತ್ ಪಾಟೀದಾರ್ ಪಡೆ?

ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ತಂಡಕ್ಕೆ 18 ಅಂಕಗಳು ಬೇಕಾಗಿದ್ದು, ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

IPL 2025: LSG ವಿರುದ್ಧದ ಪಂದ್ಯಕ್ಕೆ ಜಾಶ್ ಹೇಜಲ್‌ವುಡ್, ಫಿಲ್ ಸಾಲ್ಟ್ ಲಭ್ಯತೆ ಕುರಿತು ದಿನೇಶ್ ಕಾರ್ತಿಕ್ ಮಾಹಿತಿ
ಕ್ರಿಕೆಟ್

IPL 2025: LSG ವಿರುದ್ಧದ ಪಂದ್ಯಕ್ಕೆ ಜಾಶ್ ಹೇಜಲ್‌ವುಡ್, ಫಿಲ್ ಸಾಲ್ಟ್ ಲಭ್ಯತೆ ಕುರಿತು ದಿನೇಶ್ ಕಾರ್ತಿಕ್ ಮಾಹಿತಿ

10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿರುವ ಹೇಜಲ್‌ವುಡ್, ಭುಜದ ನೋವಿನಿಂದಾಗಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿರಲಿಲ್ಲ.

IPL 2024: ಅತ್ಯಂತ ವೇಗದ ಎಸೆತದ ಮೂಲಕ ತಮ್ಮದೇ ದಾಖಲೆ ಮುರಿದ ಮಯಾಂಕ್ ಯಾದವ್
ಕ್ರಿಕೆಟ್

IPL 2024: ಅತ್ಯಂತ ವೇಗದ ಎಸೆತದ ಮೂಲಕ ತಮ್ಮದೇ ದಾಖಲೆ ಮುರಿದ ಮಯಾಂಕ್ ಯಾದವ್

ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್‌ಗೆ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಸಾಧಿಸಲು ನೆರವಾದ ಮಯಾಂಕ್ ಯಾದವ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಈ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ವೇಗದ ಎಸೆತದ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.