ಎಲ್ಎಸ್‌ಜಿ
India vs Ireland: ಡೆಬ್ಯೂ ಪಂದ್ಯದಲ್ಲೇ ಭಾರತದ ಪರ ಮಿಂಚಿದ ಪ್ರಿನ್ಸ್ ಯಾದವ್; ಮೂರು ವಿಕೆಟ್ ಪಡೆದ LSG ವೇಗಿ!
24 ವರ್ಷದ ಈ ಆಟಗಾರ 2026ರ ಐಪಿಎಲ್‌ನಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಪಂದ್ಯಾವಳಿಯ ಹೆಚ್ಚಿನ ಭಾಗವನ್ನು ಪರ್ಪಲ್ ಕ್ಯಾಪ್ ಸ್ಪರ್ಧಿಗಳ ನಡುವೆ ಕಳೆದರು.

'ಮಾತನಾಡುವಾಗ ಕೈಗಳನ್ನು ಬೆನ್ನ ಹಿಂದೆ ಇಟ್ಟುಕೊಳ್ಳಲು ಕಲಿಯುತ್ತಿದ್ದೇನೆ': ಪದೇ ಪದೆ ಟೀಕಿಸುವುದು ದೊಡ್ಡ ಅನ್ಯಾಯ ಎಂದ ಸಂಜೀವ್ ಗೋಯೆಂಕಾ
ಪಂತ್ ಅವರೊಂದಿಗಿನ ಇತ್ತೀಚಿನ ಮಾತುಕತೆಯನ್ನು ಉದ್ದೇಶಿಸಿ ಮಾತನಾಡಿದ ಗೋಯೆಂಕಾ, ಈ ಸಂವಾದವು 'ನಿಂದನೆ' ಎಂದು ಚಿತ್ರಿಸಲಾಗಿದ್ದಕ್ಕಿಂತ ದೂರವಿದೆ ಎಂದು ಸ್ಪಷ್ಟಪಡಿಸಿದರು.

ಟೂರ್ನಿಯಿಂದ ವನಿಂದು ಹಸರಂಗ ಔಟ್; ಗೆಲುವಿನ ಖುಷಿಯಲ್ಲಿದ್ದ LSGಗೆ ಸಂಕಷ್ಟ; ಶೀಘ್ರದಲ್ಲೇ ಹೊಸ ಆಟಗಾರನ ಘೋಷಣೆ!
ಈವರೆಗೂ ಐಪಿಎಲ್‌ನಲ್ಲಿ ಆಡಿಲ್ಲದ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಅವರನ್ನು ಅನುಭವಿ ಆಲ್‌ರೌಂಡರ್ ಹಸರಂಗ ಅವರ ಬದಲಿ ಆಟಗಾರನಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

IPL 2026: 'ನೋಟ್‌ಬುಕ್' ಸಂಭ್ರಮಾಚರಣೆಗೆ ದಿಗ್ವೇಶ್ ರಾಠಿ ಸಜ್ಜು; LSG ನಾಯಕ ರಿಷಭ್ ಪಂತ್ ಗ್ರೀನ್ ಸಿಗ್ನಲ್?
ಇದೀಗ, ಈ ಬಾರಿಯೂ ದಿಗ್ವೇಶ್ ರಾಠಿ ತಮ್ಮ ಸಂಭ್ರಮಾಚರಣೆಯನ್ನು ಮುಂದುವರಿಸುತ್ತಾರೆಯೇ, ಬಿಸಿಸಿಐ ಅವರನ್ನು ಮತ್ತೆ ಅಮಾನತು ಮಾಡುತ್ತದೆಯೇ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ರಿಷಭ್ ಪಂತ್ ಜೊತೆ ಕಾಣಿಸಿಕೊಂಡ ಯುವರಾಜ್ ಸಿಂಗ್: ಐಪಿಎಲ್ 2026ಕ್ಕೂ ಮುನ್ನ ಮೆಂಟರ್ ಆಗಿ LSG ಸೇರ್ಪಡೆ?
ಟಿ20 ವಿಶ್ವಕಪ್ ಟೂರ್ನಿಗೆ ಮೊದಲು ಸಂಜು ಸ್ಯಾಮ್ಸನ್‌ರಂತಹ ಆಟಗಾರರಿಗೆ ಮಾರ್ಗದರ್ಶನ ನೀಡಿದ ಅನುಭವವಿರುವುದರಿಂದ, ಯುವರಾಜ್ ಸಿಂಗ್ ಲಕ್ನೋ ಫ್ರಾಂಚೈಸಿಗೆ ಸೇರಿ ಪಂತ್‌ಗೆ ತರಬೇತಿ ನೀಡುವ ಸಾಧ್ಯತೆ ಇದೆ.

IPL 2025: ತಂಡದಲ್ಲಿ ಬದಲಾವಣೆಗೆ ಮುಂದಾದ LSG ಮಾಲೀಕ ಸಂಜೀವ್ ಗೋಯೆಂಕಾ; ಜಹೀರ್ ಖಾನ್ ಔಟ್?
ರಿಷಭ್ ಪಂತ್ ನಾಯಕತ್ವದಲ್ಲಿ LSG 14 ಪಂದ್ಯಗಳಲ್ಲಿ ಕೇವಲ 6 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದ ಮೂಲಕ ಈ ಆವೃತ್ತಿಯಲ್ಲಿ ಅಭಿಯಾನವನ್ನು ಮುಗಿಸಿತು.

IPL 2025: 'ವರ್ಣಿಸಲು ಪದಗಳೇ ಇಲ್ಲ'; ಜಿತೇಶ್ ಶರ್ಮಾ ಬ್ಯಾಟಿಂಗ್ ವೈಖರಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್
ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿದ ಆರ್‌ಸಿಬಿ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ಆಗಿ ರಿಷಬ್ ಪಂತ್ ನೇಮಕ; 'ಅತ್ಯುತ್ತಮ ಆಟಗಾರ' ಎಂದ LSG ಮಾಲೀಕ ಸಂಜೀವ್ ಗೋಯೆಂಕಾ
ಪಂತ್ ಅವರನ್ನು ಖರೀದಿಸಲು ಆರಂಭದಲ್ಲಿ ಎಲ್‌ಎಸ್‌ಜಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು.

IPL 2025: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ರಿಷಬ್ ಪಂತ್ ನಾಯಕ?
ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈಬಿಟ್ಟಿತ್ತು. ಬಳಿಕ ನಡೆದ ಮೆಗಾ ಹರಾಜಿನಲ್ಲಿ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಪಾಲಾದರು.

