ಎಲ್ಇಟಿ ಕಮಾಂಡರ್

ಭಾರತ ವಿರೋಧಿ ಹಫೀಜ್ ಸಯೀದ್ ಆಪ್ತ ಸಹಚರ, LeT ಕಮಾಂಡರ್ ಘಾಜಿ ಮುಮ್ತಾಜ್ ಅನುಮಾನಾಸ್ಪದ ಸಾವು!
ವಿದೇಶ

ಭಾರತ ವಿರೋಧಿ ಹಫೀಜ್ ಸಯೀದ್ ಆಪ್ತ ಸಹಚರ, LeT ಕಮಾಂಡರ್ ಘಾಜಿ ಮುಮ್ತಾಜ್ ಅನುಮಾನಾಸ್ಪದ ಸಾವು!

ಲಷ್ಕರ್-ಎ-ತೈಬಾ (LeT) ನ ಉನ್ನತ ಕಮಾಂಡರ್ ಘಾಜಿ ಮುಮ್ತಾಜ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಘಾಜಿ ಮುಮ್ತಾಜ್ ದೀರ್ಘಕಾಲ ಸಕ್ರಿಯರಾಗಿದ್ದನು.

ಲಷ್ಕರೆ ಬಾಂಗ್ಲಾದೇಶಿ ಮಾಡ್ಯೂಲ್ ಭೇದಿಸಿದ ದೆಹಲಿ ಪೊಲೀಸರು: ಮಾಸ್ಟರ್ ಮೈಂಡ್ ಶಬೀರ್ ಲೋನ್ ಬಂಧನ!
ದೇಶ

ಲಷ್ಕರೆ ಬಾಂಗ್ಲಾದೇಶಿ ಮಾಡ್ಯೂಲ್ ಭೇದಿಸಿದ ದೆಹಲಿ ಪೊಲೀಸರು: ಮಾಸ್ಟರ್ ಮೈಂಡ್ ಶಬೀರ್ ಲೋನ್ ಬಂಧನ!

2026ರ ಫೆಬ್ರವರಿ 8ರಂದು ದೆಹಲಿಯ ಜನಪಥ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಈ ಪೋಸ್ಟರ್‌ಗಳಲ್ಲಿ ಪಾಕಿಸ್ತಾನ ಪರ ಘೋಷಣೆಗಳು, ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಸಂದೇಶಗಳು ಮತ್ತು ಹತ್ಯೆಗೀಡಾದ ಭಯೋತ್ಪಾದಕ ಬುರ್ಹಾನ್ ವಾನಿಯ ಚಿತ್ರಗಳು ಇದ್ದವು.

ಅವಂತಿಪೋರಾ ಎನ್‌ಕೌಂಟರ್‌: ಲಷ್ಕರ್ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರ ಹತ್ಯೆ!
ದೇಶ

ಅವಂತಿಪೋರಾ ಎನ್‌ಕೌಂಟರ್‌: ಲಷ್ಕರ್ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರ ಹತ್ಯೆ!

ಅವಂತಿಪೋರಾದಲ್ಲಿ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಮುಖ್ತಾರ್ ಭಟ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು ಎನ್‌ಕೌಂಟರ್‌ ಕಾರ್ಯಾಚರಣೆ ಮುಂದುವರೆದಿದೆ.

ಕಾಶ್ಮೀರದ ಶೋಪಿಯಾನ್ ಎನ್‌ಕೌಂಟರ್‌: ಭದ್ರತಾ ಪಡೆ ದಾಳಿಗೆ ಎಲ್‌ಇಟಿ ಕಮಾಂಡರ್ ಬಲಿ
ದೇಶ

ಕಾಶ್ಮೀರದ ಶೋಪಿಯಾನ್ ಎನ್‌ಕೌಂಟರ್‌: ಭದ್ರತಾ ಪಡೆ ದಾಳಿಗೆ ಎಲ್‌ಇಟಿ ಕಮಾಂಡರ್ ಬಲಿ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ತಡರಾತ್ರಿಯ ಎನ್ ಕೌಂಟರ್ ನಲ್ಲಿ ಮೃತಪಟ್ಟ ಇಬ್ಬರು ಭಯೋತ್ಪಾದಕರ ಪೈಕಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಉನ್ನತ ಕಮಾಂಡರ್ ಸಹ ಸೇರಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ: ಭಾರತೀಯ ಸೇನೆಯಿಂದ ಉನ್ನತ ಎಲ್ಇಟಿ ಕಮಾಂಡರ್ ಬಂಧನ!
ದೇಶ

ಜಮ್ಮು-ಕಾಶ್ಮೀರ: ಭಾರತೀಯ ಸೇನೆಯಿಂದ ಉನ್ನತ ಎಲ್ಇಟಿ ಕಮಾಂಡರ್ ಬಂಧನ!

ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ನಾಗರಿಕರ ಮೇಲೆ ಹಲವಾರು ದಾಳಿಗಳಲ್ಲಿ ಭಾಗಿಯಾಗಿರುವ ಲಷ್ಕರ್-ಎ-ತೈಬಾ(ಎಲ್‌ಇಟಿ) ಕಮಾಂಡರ್ ನದೀಮ್ ಅಬ್ರಾರ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮ ಎನ್ ಕೌಂಟರ್: ಲಷ್ಕರ್ ಎ ತೊಯ್ಬಾ ಕಮಾಂಡರ್ ಅಯೂಬ್ ಲೆಲ್ಹರಿ ಹತ್ಯೆ
ದೇಶ

ಪುಲ್ವಾಮ ಎನ್ ಕೌಂಟರ್: ಲಷ್ಕರ್ ಎ ತೊಯ್ಬಾ ಕಮಾಂಡರ್ ಅಯೂಬ್ ಲೆಲ್ಹರಿ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಮತ್ತೋರ್ವ ಉಗ್ರನನ್ನು ಭಾರತೀಯ ಸೇನಾ ಪಡೆ ಹತ್ಯೆ ಮಾಡಿದೆ.