ದೇಶಕಾಶ್ಮೀರದಲ್ಲಿ ಸರಣಿ ದಾಳಿ: ಮೋಸ್ಟ್ ವಾಂಟೆಡ್ ಉಗ್ರ ಮೊಹಮ್ಮದ್ ಲತೀಫ್'ಗಾಗಿ ತೀವ್ರ ಶೋಧ, ಸುಳಿವು ನೀಡಿದವರಿಗೆ 15 ಲಕ್ಷ ರೂ ಬಹುಮಾನ!
ಉಗ್ರನ ಇರುವಿಕೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಇರುವವರು ತಕ್ಷಣವೇ ಭದ್ರತಾ ಪಡೆಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಮಾಹಿತಿ ನೀಡಲು ದೂರವಾಣಿ ಸಂಖ್ಯೆ, ವಾಟ್ಸ್ಆಪ್ ಸಂಖ್ಯೆ ಹಾಗೂ ಟೆಲಿಗ್ರಾಂ ಐಡಿಯನ್ನು ಸಹ ಪ್ರಕಟಿಸಲಾಗಿದೆ.