ರಾಜ್ಯLPG ಬಿಕ್ಕಟ್ಟು ತೀವ್ರ: ಬೆಂಗಳೂರಿನ ಆಟೋ ಚಾಲಕರ ಬದುಕು ಬೀದಿಗೆ! Video
ನಗರದಲ್ಲಿರುವ ಕೆಲವೇ ಎಲ್ ಪಿಜಿ ಬಂಕರ್ ಗಳಲ್ಲಿ ಒಂದಾಗಿರುವ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಸರ್ವೀಸ್ ಸ್ಟೇಷನ್ ನಲ್ಲಿ ಗುರುವಾರಯೂ ಪೂರೈಕೆ ಖಾಲಿಯಾಗಿದೆ. ಇಂದು ಕೂಡಾ ಪೂರೈಕೆ ಇರುವುದಿಲ್ಲ ಎಂದು ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.