ಎಲ್ ಪಿಜಿ ಕೊರತೆ

ಹೊಸ ಇಂಡಕ್ಷನ್ ಸ್ಟೌವ್ ಖರೀದಿಸುತ್ತಿದ್ದೀರಾ? ಬೆಸ್ಕಾಂನ ಈ ಮಾರ್ಗಸೂಚಿ ಗಮನಿಸಿ!
ಈ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಜನರು ಪರ್ಯಾಯವಾಗಿ ಇಂಡಕ್ಷನ್ ಸ್ಟೌವ್ (Induction Stove) ಮೊರೆ ಹೋಗುತ್ತಿದ್ದಾರೆ.

ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿ ದಾಟಲು ಯಾರ ಒಪ್ಪಿಗೆಯ ಅಗತ್ಯವಿಲ್ಲ: ಕೇಂದ್ರ ಸರ್ಕಾರ
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಮುಚ್ಚಲಾಗಿದೆ. ಇದು ಅನೇಕ ದೇಶಗಳಲ್ಲಿ ತೀವ್ರ ತೈಲ ಮತ್ತು ಅನಿಲ ಬಿಕ್ಕಟ್ಟಿಗೆ ಕಾರಣವಾಗಿದೆ. ಭಾರತವು ತನ್ನದೇ ಆದ ಶೇಕಡ 60ರಷ್ಟು ಆಮದು ಮಾಡಿಕೊಳ್ಳುವುದರಿಂದ LPG ಕೊರತೆ ಎದುರಾಗಿದೆ.

LPG ಕೊರತೆ ಇದೆ: ಕೊನೆಗೂ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡ ಕೇಂದ್ರ ಸರ್ಕಾರ!
ಎಲ್‌ಪಿಜಿ ಕೊರತೆಯಿಂದ ಉಂಟಾದ ತೊಂದರೆಗಳನ್ನು ಪರಿಹರಿಸಲು ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು.

News Wrap 16-02-26 | ಸಚಿವರ ವಿರುದ್ಧ ಯುಟಿ ಖಾದರ್ ಗರಂ; 3 ಅಧಿಕಾರಿ ಅಮಾನತು; ಚಪ್ಪಲಿ ಹಾಕಿಕೊಂಡೇ ಅಂಬೇಡ್ಕರ್ ಭಾವಚಿತ್ರಕ್ಕೆ ಬಾನು ಮುಷ್ತಾಕ್ ಪುಷ್ಪ ನಮನ!

Watch | ಸಚಿವರ ವಿರುದ್ಧ ಯುಟಿ ಖಾದರ್ ಗರಂ; 3 ಅಧಿಕಾರಿ ಅಮಾನತು; ಚಪ್ಪಲಿ ಹಾಕಿಕೊಂಡೇ ಅಂಬೇಡ್ಕರ್ ಭಾವಚಿತ್ರಕ್ಕೆ ಬಾನು ಮುಷ್ತಾಕ್ ಪುಷ್ಪ ನಮನ!

News Wrap 14-03-26 | LPG ಸಿಲಿಂಡರ್ ಅಕ್ರಮವಾಗಿ ಮಾರಾಟ ಮಾಡಿದರೆ ಕಠಿಣ ಕ್ರಮ; ಸುಳ್ಳು ಮಾಹಿತಿ: SSM ವಿರುದ್ಧ BJP ವಾಗ್ದಾಳಿ; ಅಬಕಾರಿ ಉಪಆಯುಕ್ತ ಮನೆಯಲ್ಲಿ 8 ಕೋಟಿ ಅಕ್ರಮ ಆಸ್ತಿ ಪತ್ತೆ!

Watch | LPG ಸಿಲಿಂಡರ್ ಅಕ್ರಮವಾಗಿ ಮಾರಾಟ ಮಾಡಿದರೆ ಕಠಿಣ ಕ್ರಮ; ಸುಳ್ಳು ಮಾಹಿತಿ: SSM ವಿರುದ್ಧ BJP ವಾಗ್ದಾಳಿ; ಅಬಕಾರಿ ಉಪಆಯುಕ್ತ ಮನೆಯಲ್ಲಿ 8 ಕೋಟಿ ಅಕ್ರಮ ಆಸ್ತಿ ಪತ್ತೆ!

News Wrap 13-03-26 | ಒಂದು ವಾರ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಅಸಾಧ್ಯ; ಅಡ್ಡಮತದಾನ ಭೀತಿ: ಬೆಂಗಳೂರಿಗೆ ಒಡಿಶಾ 'ಕೈ' ಶಾಸಕರು; ಯುಗಾದಿ ಬೋನಸ್: ರೈತರಿಗೆ ಲೀಟರ್‌ಗೆ 1 ರೂ ಹೆಚ್ಚುವರಿ ಹಣ!


