ದೇಶKerala: ಸ್ಥಳೀಯ ಚುನಾವಣೆಯಲ್ಲಿ LDF ಸೋಲು; ಕೊಟ್ಟ ಮಾತಿನಂತೆ ಮೀಸೆ ಬೋಳಿಸಿಕೊಂಡ ಕಾರ್ಯಕರ್ತ; Video
ಪತ್ತನಂತಿಟ್ಟ ಪುರಸಭೆ ಚುನಾವಣೆಗೆ ಮುನ್ನ, ಈ ಭಾಗದಲ್ಲಿ ಎಲ್ ಡಿಎಫ್ ಅಧಿಕಾರವನ್ನು ಉಳಿಸಿಕೊಳ್ಳಲು ವಿಫಲವಾದರೆ ತಮ್ಮ ಮೀಸೆಯನ್ನು ಬೋಳಿಸಿಕೊಳ್ಳುವುದಾಗಿ ವರ್ಗೀಸ್ ಸಾರ್ವಜನಿಕವಾಗಿ ಮಾತು ಕೊಟ್ಟಿದ್ದರು.