ಕ್ರಿಕೆಟ್ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್ ಮಾಡ್ತಿದ್ದೆ: ಲಲಿತ್ ಮೋದಿ
ನಾನು ಅಭಿಮಾನಿಗಳು ಮತ್ತು ಆಟಗಾರರಿಗಾಗಿ IP ಅನ್ನು ಮಾಡಿದ್ದೇನೆ. ಪ್ರತಿ ವರ್ಷವೂ ಇದು ಆಗಬಾರದು. ನಾನು ಇನ್ನೂ ಅಧ್ಯಕ್ಷ ಮತ್ತು ಕಮಿಷನರ್ ಆಗಿದ್ದರೆ, ತಕ್ಷಣದಿಂದಲೇ ತಂಡದ ಮಾಲೀಕತ್ವವನ್ನು ರದ್ದುಪಡಿಸುತ್ತಿದ್ದೆ ಎಂದು ಲಲಿತ್ ಮೋದಿ ಹೇಳಿದ್ದಾರೆ.