ಕ್ರಿಕೆಟ್IPL 2025: LSG vs RCB ಪಂದ್ಯ; ಕೊಹ್ಲಿ ಮುಂದೆ 'ನೋಟ್ ಬುಕ್' ಸೆಲೆಬ್ರೇಷನ್; ಇಲ್ಲ ಎಂದ ದಿಗ್ವೇಶ್ ರಾಠಿ!
ಇಂದು ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ರಾಠಿ ಕಣಕ್ಕಿಳಿಯಲಿದ್ದು, ಕೊಹ್ಲಿ ಮುಂದೆ ನೋಟ್ಬುಕ್' ಸಂಭ್ರಮಾಚರಣೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.