ಎಲೋನ್ ಮಸ್ಕ್

US ಏರ್​ಪೋರ್ಟ್ ಭದ್ರತಾ ಸಿಬ್ಬಂದಿಯ ವೇತನ ಪಾವತಿಗೆ ಎಲೋನ್ ಮಸ್ಕ್ ಮುಂದು! ಟ್ರಂಪ್ ಕಿಡಿ
ವಿದೇಶ

US ಏರ್​ಪೋರ್ಟ್ ಭದ್ರತಾ ಸಿಬ್ಬಂದಿಯ ವೇತನ ಪಾವತಿಗೆ ಎಲೋನ್ ಮಸ್ಕ್ ಮುಂದು! ಟ್ರಂಪ್ ಕಿಡಿ

ಹಣ ನೀಡದಿರುವುದರಿಂದ ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯಲ್ಲಿ ಈಗ ಹೆಚ್ಚಿನ ಸಮಯ ಹಿಡಿಯುತ್ತಿದೆ. ಅಲ್ಲಿ Transportation Security Agency (TSA) ನೌಕರರು ಫೆಬ್ರವರಿ ಮಧ್ಯದಿಂದ ವೇತನವಿಲ್ಲದೆ ಕೆಲಸ ಮಾಡುತ್ತಿದ್ದಾರೆ.

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!
ದೇಶ

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!

ಎಕ್ಸ್ ಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ ಗ್ರೋಕ್ ಮತ್ತು ಇತರ xAI ಪರಿಕರಗಳಂತಹ ಅದರ AI-ಆಧಾರಿತ ಸೇವೆಗಳ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಅಥವಾ ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಹೋಸ್ಟ್ ಮಾಡುವುದು, ರಚಿಸುವುದು ಅಥವಾ ಅಪ್‌ಲೋಡ್ ಮಾಡುವುದರ ವಿರುದ್ಧ ವೇದಿಕೆಗೆ ಎಚ್ಚರಿಕೆ ನೀಡಿದೆ.

'ಅವರೊಂದಿಗೆ ಸಂಬಂಧ ಸುಧಾರಿಸುವ ಯಾವುದೇ ಯೋಜನೆಯಿಲ್ಲ': Elon Musk ಜೊತೆಗೆ ಮಾತುಕತೆ ಮುಗಿದ ಅಧ್ಯಾಯ ಎಂದ Donald Trump
ವಿದೇಶ

'ಅವರೊಂದಿಗೆ ಸಂಬಂಧ ಸುಧಾರಿಸುವ ಯಾವುದೇ ಯೋಜನೆಯಿಲ್ಲ': Elon Musk ಜೊತೆಗೆ ಮಾತುಕತೆ ಮುಗಿದ ಅಧ್ಯಾಯ ಎಂದ Donald Trump

ನಿಮ್ಮ ಜೊತೆ ಸಂಬಂಧ ಸರಿಪಡಿಸುವ ಬಯಕೆಯನ್ನು ಹೊಂದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಡೆಮೋಕ್ರಾಟ್‌ಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಲೋನ್ ಮಸ್ಕ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಪ್ರಾರಂಭಿಸಲು ಎಲೋನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ GMPCS ಸಿಕ್ತು ಲೈಸನ್ಸ್!
ದೇಶ

ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಪ್ರಾರಂಭಿಸಲು ಎಲೋನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ GMPCS ಸಿಕ್ತು ಲೈಸನ್ಸ್!

ಎಲೋನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತ ಸರ್ಕಾರವು ಪರವಾನಗಿ ನೀಡಿದೆ. ಸ್ಟಾರ್‌ಲಿಂಕ್ ಪರವಾನಗಿ ಪಡೆದ ನಂತರ, ಉಪಗ್ರಹ ಇಂಟರ್ನೆಟ್‌ಗಾಗಿ ಕಾಯುವಿಕೆ ಈಗ ಕೊನೆಯ ಹಂತದಲ್ಲಿದೆ ಎಂದು ಹೇಳಬಹುದು.

Watch | ಭಾರತದಲ್ಲಿ ಮೊದಲ ಬಾರಿಗೆ ಟೆಸ್ಲಾ ಕಾರು ಖರೀದಿಸಿದ ಉದ್ಯಮಿ
ವಿಡಿಯೋ

Watch | ಭಾರತದಲ್ಲಿ ಮೊದಲ ಬಾರಿಗೆ ಟೆಸ್ಲಾ ಕಾರು ಖರೀದಿಸಿದ ಉದ್ಯಮಿ

Jioಗೆ ಸೆಡ್ಡು: ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಒಂದಾದ Airtel-Elon Musk; ಗ್ರಾಹಕರಿಗೆ ಭರ್ಜರಿ ಲಾಭ
ವಾಣಿಜ್ಯ

Jioಗೆ ಸೆಡ್ಡು: ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಒಂದಾದ Airtel-Elon Musk; ಗ್ರಾಹಕರಿಗೆ ಭರ್ಜರಿ ಲಾಭ

ಭಾರತಕ್ಕೆ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಸಲುವಾಗಿ ಸ್ಟಾರ್‌ಲಿಂಕ್ ಅನ್ನು ತರಲು ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿಯು ಇಂದು ಷೇರು ಮಾರುಕಟ್ಟೆಗೆ ತಿಳಿಸಿದೆ.

ವಿಶ್ವಸಂಸ್ಥೆ, ನ್ಯಾಟೋದಿಂದ US ಹೊರಬರಲು ಎಲೋನ್ ಮಸ್ಕ್ ಬೆಂಬಲ!
ವಿದೇಶ

ವಿಶ್ವಸಂಸ್ಥೆ, ನ್ಯಾಟೋದಿಂದ US ಹೊರಬರಲು ಎಲೋನ್ ಮಸ್ಕ್ ಬೆಂಬಲ!

ಯುಎಸ್ ಎರಡೂ ಸಂಸ್ಥೆಗಳನ್ನು ತೊರೆಯುವ ಸಮಯ ಬಂದಿದೆ ಎಂಬ X ಬಳಕೆದಾರರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮಸ್ಕ್ "ನಾನು ಒಪ್ಪುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಭಾರತಕ್ಕೆ ಟೆಸ್ಲಾ ಪ್ರವೇಶ: ಅದರಿಂದ ಅಮೆರಿಕಕ್ಕೆ ಅನ್ಯಾಯವಾಗುತ್ತದೆ; ಡೊನಾಲ್ಡ್ ಟ್ರಂಪ್ ಅಪಸ್ವರ
ವಿದೇಶ

ಭಾರತಕ್ಕೆ ಟೆಸ್ಲಾ ಪ್ರವೇಶ: ಅದರಿಂದ ಅಮೆರಿಕಕ್ಕೆ ಅನ್ಯಾಯವಾಗುತ್ತದೆ; ಡೊನಾಲ್ಡ್ ಟ್ರಂಪ್ ಅಪಸ್ವರ

ಜಗತ್ತಿನ ಪ್ರತಿಯೊಂದು ದೇಶವು ನಮ್ಮಿಂದ ಲಾಭ ಮಾಡಿಕೊಳ್ಳುತ್ತಿವೆ. ಸುಂಕದ ಮೂಲಕ ಮಾಡುತ್ತಿದ್ದಾರೆ.

America: ಡೊನಾಲ್ಡ್ ಟ್ರಂಪ್, ಎಲೋನ್ ಮಸ್ಕ್ ವಿರುದ್ಧ ಕೆಲವೆಡೆ ಪ್ರತಿಭಟನೆ!
ವಿದೇಶ

America: ಡೊನಾಲ್ಡ್ ಟ್ರಂಪ್, ಎಲೋನ್ ಮಸ್ಕ್ ವಿರುದ್ಧ ಕೆಲವೆಡೆ ಪ್ರತಿಭಟನೆ!

ಬೋಸ್ಟನ್ ನಿಂದ ಸ್ಟೇಟ್ ಹೌಸ್ ನಿಂದ ಸಿಟಿ ಹಾಲ್ ವರೆಗೂ ಸುಮಾರು 1,000 ಜನರು ಪ್ರತಿಭಟನಾ ಮೆರಣಿಗೆ ನಡೆಸಿದ್ದು, ಎಲೋನ್ ಮಾಸ್ಕ್ ತೊಲಗಬೇಕು ಮತ್ತಿತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.