ಎಲೊನ್ ಮಸ್ಕ್

Wikipedia ಗೆ ಪ್ರತಿಯಾಗಿ Grokipedia ಬಿಡುಗಡೆ; ಇದನ್ನು ಎಲ್ಲರೂ ಉಚಿತವಾಗಿ ಬಳಸಬಹುದು- ಎಲೊನ್ ಮಸ್ಕ್!
ವಿದೇಶ

Wikipedia ಗೆ ಪ್ರತಿಯಾಗಿ Grokipedia ಬಿಡುಗಡೆ; ಇದನ್ನು ಎಲ್ಲರೂ ಉಚಿತವಾಗಿ ಬಳಸಬಹುದು- ಎಲೊನ್ ಮಸ್ಕ್!

AI-ರಚಿತ ವಿಶ್ವಕೋಶವು "ನಾಗರಿಕತೆಗೆ ಅತ್ಯಂತ ಮುಖ್ಯ" ಮತ್ತು "ವಿಶ್ವವನ್ನು ಅರ್ಥಮಾಡಿಕೊಳ್ಳುವ" ಕಡೆಗೆ ಅಗತ್ಯವಾದ ಹೆಜ್ಜೆಯಾಗಿದೆ ಎಂದು ಎಲೊನ್ ಮಸ್ಕ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ದೂರವಾಗಿದ್ದ ಜೋಡಿ ಹತ್ತಿರವಾದಾಗ: ಅಕ್ಕಪಕ್ಕ ಕುಳಿತು ಮಾತನಾಡಿಕೊಂಡ Donald Trump-Elon Musk
ವಿದೇಶ

ದೂರವಾಗಿದ್ದ ಜೋಡಿ ಹತ್ತಿರವಾದಾಗ: ಅಕ್ಕಪಕ್ಕ ಕುಳಿತು ಮಾತನಾಡಿಕೊಂಡ Donald Trump-Elon Musk

ಸೆಪ್ಟೆಂಬರ್ 10 ರಂದು ಉತಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಕಿರ್ಕ್‌ಗೆ ಗೌರವ ಸಲ್ಲಿಸಲು ಹತ್ತಾರು ಸಾವಿರ ಜನರು ಸೇರಿದ್ದ ಅರಿಜೋನಾದ ಗ್ಲೆಂಡೇಲ್‌ನಲ್ಲಿರುವ ಕ್ರೀಡಾಂಗಣದ ಸ್ಟ್ಯಾಂಡ್‌ಗಳಲ್ಲಿ ಈ ಜೋಡಿ ಕುಳಿತಿತ್ತು.

ಟೆಕ್ ದೈತ್ಯರಿಗೆ ಶ್ವೇತಭವನದಲ್ಲಿ Donald Trump ಔತಣಕೂಟ; Elon Musk ಗೈರು; Video
ವಿದೇಶ

ಟೆಕ್ ದೈತ್ಯರಿಗೆ ಶ್ವೇತಭವನದಲ್ಲಿ Donald Trump ಔತಣಕೂಟ; Elon Musk ಗೈರು; Video

ಟ್ರಂಪ್ ಅವರ ಬಲಭಾಗದಲ್ಲಿ ಕುಳಿತಿದ್ದ ಮೆಟಾದ ಮಾರ್ಕ್ ಜುಕರ್‌ಬರ್ಗ್ 600 ಬಿಲಿಯನ್ ಡಾಲರ್ ಹೂಡಿಕೆ ಬಗ್ಗೆ ಹೇಳಿದರು. ಆಪಲ್‌ನ ಟಿಮ್ ಕುಕ್ ಕೂಡ ಇದೇ ಮಾತುಗಳನ್ನು ನುಡಿದರು. ಗೂಗಲ್‌ನ ಸುಂದರ್ ಪಿಚೈ 250 ಬಿಲಿಯನ್ ಡಾಲರ್ ಎಂದು ಹೇಳಿದರು.

ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಉಡಾವಣೆ ಮತ್ತೆ ವಿಫಲ: ನಿಯಂತ್ರಣ ತಪ್ಪಿದ ರಾಕೆಟ್
ವಿದೇಶ

ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಉಡಾವಣೆ ಮತ್ತೆ ವಿಫಲ: ನಿಯಂತ್ರಣ ತಪ್ಪಿದ ರಾಕೆಟ್

403 ಅಡಿ (123-ಮೀಟರ್) ರಾಕೆಟ್ ಟೆಕ್ಸಾಸ್‌ನ ದಕ್ಷಿಣ ತುದಿಯಲ್ಲಿರುವ ಸ್ಪೇಸ್‌ಎಕ್ಸ್‌ನ ಉಡಾವಣಾ ತಾಣವಾದ ಸ್ಟಾರ್‌ಬೇಸ್‌ನಿಂದ ತನ್ನ ಒಂಬತ್ತನೇ ಪ್ರದರ್ಶನದಲ್ಲಿ ಉಡಾಯಿಸಲ್ಪಟ್ಟಿತು.

xAI startup ಗೆ 'X' ಮಾರಾಟ: ಎಲೊನ್ ಮಸ್ಕ್
ವಿದೇಶ

xAI startup ಗೆ 'X' ಮಾರಾಟ: ಎಲೊನ್ ಮಸ್ಕ್

ಈ ವ್ಯಾಪಾರ ಯೋಜನೆಯು xAI ನ ಮುಂದುವರಿದ ಎಐ ಸಾಮರ್ಥ್ಯ ಮತ್ತು ಪರಿಣತಿಯನ್ನು ಎಕ್ಸ್ ಸೋಷಿಯಲ್ ಮೀಡಿಯಾದೊಂದಿಗೆ ಸಂಯೋಜಿಸುವ ಮೂಲಕ ಅಪಾರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಎಲೊನ್ ಮಸ್ಕ್ ತಿಳಿಸಿದ್ದಾರೆ.

USAID ವಿದೇಶಿ ನೆರವು ಒಪ್ಪಂದಗಳಲ್ಲಿ ಶೇ 90 ರಷ್ಟು ಕಡಿತ: ಡೊನಾಲ್ಡ್ ಟ್ರಂಪ್ ಸರ್ಕಾರ ಘೋಷಣೆ
ವಿದೇಶ

USAID ವಿದೇಶಿ ನೆರವು ಒಪ್ಪಂದಗಳಲ್ಲಿ ಶೇ 90 ರಷ್ಟು ಕಡಿತ: ಡೊನಾಲ್ಡ್ ಟ್ರಂಪ್ ಸರ್ಕಾರ ಘೋಷಣೆ

ಜನವರಿ 20 ರಂದು ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ದಿನ 90 ದಿನಗಳ ಕಾರ್ಯಕ್ರಮವಾರು ಪರಿಶೀಲನೆಗೆ ಆದೇಶಿಸಿದರು.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಜನವರಿ 20ರಂದು  ಅಧಿಕಾರ ಸ್ವೀಕಾರ: H-1B ವೀಸಾ ಕುರಿತು ತೀವ್ರ ಚರ್ಚೆ
ವಿದೇಶ

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಜನವರಿ 20ರಂದು ಅಧಿಕಾರ ಸ್ವೀಕಾರ: H-1B ವೀಸಾ ಕುರಿತು ತೀವ್ರ ಚರ್ಚೆ

ಹೆಚ್-1ಬಿ ವೀಸಾಗಳ ಮುಖ್ಯ ಫಲಾನುಭವಿಗಳು ಭಾರತೀಯರು, ಇದು ಪ್ರಪಂಚದಾದ್ಯಂತದ ಅತ್ಯುತ್ತಮ ಪ್ರತಿಭೆಗಳನ್ನು ಅಮೆರಿಕದೆಡೆಗೆ ಕರೆತರುತ್ತವೆ. ಭಾರತದಿಂದ ಹೆಚ್ಚು ನುರಿತ ವೃತ್ತಿಪರರು ಅಗಾಧ ಸಂಖ್ಯೆಯ ಹೆಚ್-1ಬಿ ವೀಸಾಗಳನ್ನು ಪಡೆಯುತ್ತಾರೆ.

'ಸ್ಟೇಯಿನ್ ಅಲೈವ್' ಗೆ ಎಲೋನ್ ಮಸ್ಕ್, ಡೊನಾಲ್ಡ್ ಟ್ರಂಪ್ ಸ್ಟೆಪ್: AI ವಿಡಿಯೊ ಹೇಗಿದೆ ನೋಡಿ...
ವಿದೇಶ

'ಸ್ಟೇಯಿನ್ ಅಲೈವ್' ಗೆ ಎಲೋನ್ ಮಸ್ಕ್, ಡೊನಾಲ್ಡ್ ಟ್ರಂಪ್ ಸ್ಟೆಪ್: AI ವಿಡಿಯೊ ಹೇಗಿದೆ ನೋಡಿ...

36 ಸೆಕೆಂಡುಗಳ ವಿಡಿಯೊವು ಮಸ್ಕ್ ಮತ್ತು ಟ್ರಂಪ್ ಇಬ್ಬರೂ ಗರಿಗರಿಯಾದ ಸೂಟ್‌ಗಳನ್ನು ಧರಿಸಿ ಸಿಂಕ್ರೊನಿಸಿಟಿಯಲ್ಲಿ ಉತ್ಸಾಹಭರಿತ ನೃತ್ಯ ಮಾಡುತ್ತಿದ್ದಾರೆ.

ಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ
ವಿದೇಶ

ಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ

ಎಲೊನ್ ಮಸ್ಕ್ ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಕಟು ಟೀಕಾಕಾರರಾಗಿದ್ದರು. ತಮ್ಮ ಮೇಲೆ ನಡೆದ ಹತ್ಯೆ ಯತ್ನ ರಾಷ್ಟ್ರದ ಭದ್ರತೆಯ ವಿಚಾರದಲ್ಲಿ ಪ್ರಶ್ನೆ ಮಾಡುವಂತೆ ಮಾಡಿದೆ ಎಂದು ಹೇಳಿದರು.