ಎಲೈಟ್ ಪಟ್ಟಿ

IPL 2025: ಅಬ್ಬಾಬ್ಬ... ಏನ್ ಆಟ! ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್, Elite list ಸೇರಿದ ರಿಯಾನ್!
ಇಂಗ್ಲೆಂಡ್ ನ ಮಾಜಿ ಸ್ವಿನ್ನರ್ ಮೊಯಿನ್ ಅಲಿ ಅವರ 13ನೇ ಓವರ್ ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಸತತ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ಅಬ್ಬರಿಸಿದರು.

ಸೆಹ್ವಾಗ್, ಗವಾಸ್ಕರ್ ಎಲೈಟ್ ಸಾಲಿಗೆ ರೋಹಿತ್!
ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಅವರು ಸೆಹ್ವಾಗ್ ಅವರ ದಾಖಲೆಯನ್ನೂ ಸರಿಗಟ್ಟಿ, ಸುನಿಲ್ ಗವಾಸ್ಕರ್, ವಿನೂ ಮಂಕಡ್, ಬುಧಿ ಕುಂದೇರನ್ ಅವರ ಎಲೈಟ್ ಪಟ್ಟಿಗೆ ರೋಹಿತ್ ಸೇರ್ಪಡೆಯಾಗಿದ್ದಾರೆ.

