ಬೆಂಗಳೂರಿನ ಏರೋ ಇಂಡಿಯಾದಲ್ಲಿ, ವಾಟರ್ಫ್ಲೈ ತನ್ನ ವಿನ್ಯಾಸವನ್ನು ಪ್ರದರ್ಶಿಸಿತು. 2025 ರ ಅಂತ್ಯದ ವೇಳೆಗೆ ಇದರ ಒಂದು ಮೂಲಮಾದರಿ ಸಿದ್ಧಪಡಿಸಲಾಗುವುದು ಎನ್ನಲಾಗಿದೆ.