ಮಂಗಳವಾರ ಮುಂಜಾನೆ ಹಲಸೂರು ಪೊಲೀಸ್ ವ್ಯಾಪ್ತಿಯ ಮರ್ಫಿ ಟೌನ್ನಲ್ಲಿ ಈ ಘಟನೆ ನಡೆದಿದೆ. ಆಟೋ ಚಾಲಕ ಲೂರ್ದ್ ನಾಧನ್ (65) ಮೃತ ವ್ಯಕ್ತಿ.