ದೇಶಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿ ಸ್ವೀಕರಿಸಿದ ಮೊತ್ತ 6,986.5 ಕೋಟಿ ರೂ, ಫ್ಯೂಚರ್ ಗೇಮಿಂಗ್ ನಿಂದ ಡಿಎಂಕೆಗೆ ಅತಿ ಹೆಚ್ಚಿನ ದಾನ!
ಚುನಾವಣಾ ಬಾಂಡ್ಗಳ ಪ್ರಮುಖ ಖರೀದಿದಾರ ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವಿಸಸ್ ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ಈಗ ರದ್ದಾದ ಪಾವತಿ ವಿಧಾನದ ಮೂಲಕ 509 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ಬಹಿರಂಗಪಡಿಸಿವೆ.