ವಿದೇಶಈ ರೇಸ್ ನಲ್ಲಿ ಜಯ ಗಳಿಸುವುದು ಖಂಡಿತ, ನಮಗೆ 300ಕ್ಕೂ ಹೆಚ್ಚು ಎಲೆಕ್ಟೊರಲ್ ಮತಗಳು ಸಿಗಲಿವೆ: ಜೊ ಬೈಡನ್
ಮತ ಎಣಿಕೆಯನ್ನು ನಿಲ್ಲಿಸಲು ಯಾರು, ಹೇಗೆ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ನಮಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದ್ದು ರಾಜಕೀಯದ ಉದ್ದೇಶ ದೇಶಕ್ಕಾಗಿ ಕೆಲಸ ಮಾಡುವುದಾಗಿದೆ ಎಂದು ಡೆಮಾಕ್ರಟ್ ಅಭ್ಯರ್ಥಿ, ಅಧ್ಯಕ್ಷ ಸ್ಥಾನದ ಸನಿಹದಲ್ಲಿರುವ ಜೊ ಬೈಡನ್ ಹೇಳಿದ್ದಾರೆ.