ರಾಜ್ಯ'ಎಲಿವೇಟರ್' ಪದ ಕನ್ನಡವಲ್ಲ, ಬೆಂಗಳೂರು ಏರ್ ಪೋರ್ಟ್ ನಲ್ಲಿ ಬರಹಕ್ಕೆ ಕನ್ನಡಿಗರ ಆಕ್ಷೇಪ, ಲೇಖಕ-ಪತ್ರಕರ್ತ ಸುಗತ ಶ್ರೀನಿವಾಸರಾಜು ಏನಂತಾರೆ?
ಬೆಂಗಳೂರು ಏರ್ ಪೋರ್ಟ್ ನ ಎಲಿವೇಟರ್ ಎಂಬ ಇಂಗ್ಲಿಷ್ ಶಬ್ದವನ್ನು ತರ್ಜುಮೆ ಮಾಡಿ ಕನ್ನಡದಲ್ಲಿ ಏರಿಳಿ ತೇರು ಎಂಬ ಶಬ್ದ ಬರೆದಿದ್ದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಲವರು ಈ ಶಬ್ದವನ್ನು ಸ್ವಾಗತಿಸಿದ್ದರು.