ವಾಣಿಜ್ಯವ್ಯಾಪಾರ ಕೊರತೆ: ಮಾರ್ಚ್ ವೇಳೆಗೆ ರೂಪಾಯಿ ಮೌಲ್ಯ ಪ್ರತಿ ಡಾಲರ್ಗೆ 85 ರೂ. ತಲುಪಬಹುದು!
ಏರುತ್ತಿರುವ ಕಚ್ಚಾ ತೈಲ ಬೆಲೆಗಳು, ಹೆಚ್ಚಿನ ವ್ಯಾಪಾರ ಕೊರತೆ ಮತ್ತು ವಿದೇಶಿ ವಿನಿಮಯ ಮೀಸಲು ಖಾಲಿಯಾಗುತ್ತಿರುವ ಕಾರಣದಿಂದಾಗಿ ಮಾರ್ಚ್ ವೇಳೆಗೆ ಭಾರತೀಯ ರೂಪಾಯಿ ಮೌಲ್ಯ ಡಾಲರ್ಗೆ 84-85ರೂಗೆ ಇಳಿಯಬಹುದು ಎಂದು ವರದಿಯೊಂದು ಹೇಳಿದೆ.