ದೇಶಪಂಜಾಬ್: ಅಂತರಾಷ್ಟ್ರೀಯ ಗಡಿ ಬಳಿ 2 ಡ್ರೋನ್ ಪತ್ತೆ, ಬಿಎಸ್ಎಫ್ ಗುಂಡಿನ ದಾಳಿ ನಂತರ ಪಾಕ್ಗೆ ವಾಪಸ್
ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಕಸ್ಸೋವಾಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಸಮೀಪ ಪಾಕಿಸ್ತಾನದ ಎರಡು ಡ್ರೋನ್ ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.