ವಾಣಿಜ್ಯಎರಡು ಕಂತುಗಳಲ್ಲಿ ಗ್ರಾಹಕರಿಗೆ ಬಡ್ಡಿದರ ನೀಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ ನಿರ್ಧಾರ
ಉದ್ಯೋಗಿಗಳ ಬಡ್ಡಿಯನ್ನು 2019-20ನೇ ಸಾಲಿಗೆ ಎರಡು ಕಂತುಗಳಲ್ಲಿ ನೀಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ನಿರ್ಧರಿಸಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಹೂಡಿಕೆ ಮತ್ತು ಷೇರು ಮಾರುಕಟ್ಟೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.